ಏಪ್ರಿಲ್ ೨೧ - ಏಪ್ರಿಲ್ ತಿಂಗಳ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೧ನೇ ದಿನ (ಅಧಿಕ ವರ್ಷದಲ್ಲಿ ೧೧೨ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೪ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೭೫೩ - ರೊಮ್ಯುಲಸ್ ಮತ್ತು ರೀಮಸ್‌ರು ರೋಮ್ ನಗರವನ್ನು ಸ್ಥಾಪಿಸಿದರು (ಪೌರಾಣಿಕವಾಗಿ ಮನ್ನಿತ). == ಜನನ == ೧೯೨೬ - ಯುನೈಟೆಡ್ ಕಿಂಗ್‍ಡಮ್‌ನ ಮಹಾರಾಣಿ ಎರಡನೇ ಎಲಿಜಬೆತ್. ೧೯೨೦ - ಕನ್ನಡದ ಕಾದಂಬರಿಕಾರ ತರಾಸು. ೧೯೪೬ - ,ಭಾರತದ ಕ್ರಿಕೆಟಿಗ,ಅರ್ಜುನ ಪ್ರಶಸ್ತಿ ಪುರಸ್ಕೃತ ವೆಂಕಟರಾಘವನ್. == ನಿಧನ == ೧೯೩೮ - ಮಹಮದ್ ಇಕ್ಬಾಲ್, ಭಾರತದ ಕವಿ, ತತ್ವಜ್ಞಾನಿ ಮತ್ತು ರಾಜಕಾರಣಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ